Suvarna Arogya Suraksha Trust

ನೊಂದಣಿ ಮತ್ತು ಶಿಸ್ತು ಸಮಿತಿ ವಿವರ
ಕ್ರಮ ಸಂಖ್ಯೆ ಹೆಸರು  
1 ಕಾರ್ಯಕಾರಿ ನಿರ್ದೇಶಕರು, ಎಸ್.ಎ.ಎಸ್.ಟಿ  ಅಧ್ಯಕ್ಷರು
2 ಡಾ.ಎಚ್.ಎಸ್. ಸುದರ್ಶನ್, ಕಾರ್ಯದರ್ಶಿ, ಕರುಣಾ ಟ್ರಸ್ಟ್ ಸದಸ್ಯರು
3 ಡಾ.ಮೊಹಮದ್ ತಾಹಾ ಮತೀನ್, ಅಕುರಾ ಸ್ಪೇಷಾಲಿಟಿ ಆಸ್ಪತ್ರೆ, ಬೆಂಗಳೂರು ಸದಸ್ಯರು
4 ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು ಸದಸ್ಯರು
5 ನಿರ್ದೇಶಕರು, ವೈದ್ಯಕೀಯ ಶಿಕ್ಷಣ, ಬೆಂಗಳೂರು ಸದಸ್ಯರು
6 ಉಪ ಕಾರ್ಯದರ್ಶಿ, ಕಾನೂನು ಇಲಾಖೆ, ಬೆಂಗಳೂರು ಸದಸ್ಯರು
7 ಉಪ ಕಾರ್ಯದರ್ಶಿ - 2, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರು ಸದಸ್ಯರು
8 ನೇಮಕಗೊಂಡ ಅಧಿಕಾರಿ, ವಿಜಿಲೆನ್ಸ್ ಇಲಾಖೆ, ಬೆಂಗಳೂರು ಸದಸ್ಯರು
9 ನಿರ್ದೇಶಕರು/ಪ್ರತಿನಿಧಿ, ಎಸ್.ಜೆ.ಐ.ಸಿ.ಆರ್ (ಜಯದೇವ),  ಬೆಂಗಳೂರು ಸದಸ್ಯರು
10 ನಿರ್ದೇಶಕರು/ಪ್ರತಿನಿಧಿ, ನಿಮ್ಹಾನ್ಸ್, ಬೆಂಗಳೂರು ಸದಸ್ಯರು
11 ನಿರ್ದೇಶಕರು/ಪ್ರತಿನಿಧಿ, ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ,  ಬೆಂಗಳೂರು ಸದಸ್ಯರು
12 ಡಾ|| ಶಿರ್ಲಿ, ಎಮ್,ಎಸ್., ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜ್ ಆಸ್ಪತ್ರೆ, ಬೆಂಗಳೂರು ಸದಸ್ಯರು
13 ಡಾ|| ಬಸವರಾಜ್ ಶರಣಪ್ಪ ಕಯಾಥರ್, ಆಥೋಪೆಡಿಶಿಯನ್, ಕುಷ್ಟಗಿ, ಕೊಪ್ಪಳ ಸದಸ್ಯರು
14 ಡಾ|| ವಿಜಯ್ ಕುಮಾರ್, ಜೆನಿಟೋ ಯುರಿನರಿ ಸರ್ಜನ್, ಭಗವಾನ್ ಮಹಾವೀರ್ ಜೈನ್ ಹಾಸ್ಪಿಟಲ್, ಬೆಂಗಳೂರು ಸದಸ್ಯರು
15 ಡಾ|| ರಮ್ಯ.ಎಮ್, ನೇತ್ರಶಾಸ್ತ್ರಜ್ಞ, ಎಮ್.ಎಸ್, ರಾಮಯ್ಯ ಆಸ್ಪತ್ರೆ, ಬೆಂಗಳೂರು ಸದಸ್ಯರು
16 ನಿರ್ದೇಶಕರು (ವೈದ್ಯಕೀಯ), ಎಸ್,ಎ.ಎಸ್.ಟಿ ಸದಸ್ಯ ಕಾರ್ಯದರ್ಶಿ
You are here: Home ಆಡಳಿತ ನೋಂದಾವಣೆ ಮತ್ತು ಶಿಸ್ತು ಸಮಿತಿ