Suvarna Arogya Suraksha Trust

ಟ್ರಸ್ಟ್ ಬೋರ್ಡ್

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟನ್ನು ಸರ್ಕಾರಿ ಆದೇಶ ಸಂಖ್ಯೆ:ಹೆಚ್.ಎಫ್.ಡಬ್ಲೂ 216 ಸಿ.ಜಿ.ಎ 2008 ಬೆಂಗಳೂರು ರಂತೆ 20ನೇ ಫೆಬ್ರವರಿ 2009ರಂದು ಸ್ಥಾಪಿಸಲಾಯಿತು. ಬೋರ್ಡ್ ಆಫ್ ಟ್ರಸ್ಟೀಗಳ ವಿವರ ಈ ಕೆಳಕಂಡಂತಿದೆ:- 

1 ಮುಖ್ಯ ಮಂತ್ರಿಗಳು ಕರ್ನಾಟಕ ಸರ್ಕಾರ ಮುಖ್ಯ ಪೋಷಕರು  
2 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಪೋಷಕರು-1  
3 ವೈದ್ಯಕೀಯ ಶಿಕ್ಷಣ ಸಚಿವರು ಪೋಷಕರು-2  
4 ಸರ್ಕಾರದ  ಕಾರ್ಯದರ್ಶಿಗಳು  ಆರೋಗ್ಯ  ಮತ್ತು  ಕುಟುಂಬ  ಕಲ್ಯಾಣ  ಇಲಾಖೆ ಅಧ್ಯಕ್ಷರು  
5 ಸರ್ಕಾರದ  ಪ್ರಧಾನ  ಕಾರ್ಯದರ್ಶಿಗಳು  ಅಥವಾ  ಅವರನಾಮ ನಿರ್ದೇಶಿತರು (ಸರ್ಕಾರದಉಪಕಾರ್ಯದರ್ಶಿಗಳಸ್ಥಾನಕ್ಕೆಕೆಳಗಿನಲ್ಲದಹುದ್ದೆ) ಟ್ರಸ್ಟೀ  
6 ಸರ್ಕಾರದ ಕಾರ್ಯದರ್ಶಿಗಳು, ವೈದ್ಯಕೀಯ ಶಿಕ್ಷಣ ಇಲಾಖೆ ಟ್ರಸ್ಟೀ  
7 ಸರ್ಕಾರದ ಕಾರ್ಯದರ್ಶಿಗಳು, ಸಹಕಾರ ಇಲಾಖೆ ಟ್ರಸ್ಟೀ  
8 ಸರ್ಕಾರದ ಕಾರ್ಯದರ್ಶಿಗಳು, ಕಾರ್ಮಿಕ ಇಲಾಖೆ ಟ್ರಸ್ಟೀ  
9 ಆಯುಕ್ತರುಆರೋಗ್ಯಮತ್ತುಕುಟುಂಬಕಲ್ಯಾಣಸೇವೆಗಳು ಮುಖ್ಯಕಾರ್ಯಕಾರಿ  ಟ್ರಸ್ಟೀ  
10 ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು   ಟ್ರಸ್ಟೀ  
11 ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನ ಟ್ರಸ್ಟೀ  
12 ನಿರ್ದೇಶಕರು, ವೈದ್ಯಕೀಯ ಶಿಕ್ಷಣ ಇಲಾಖೆ ಟ್ರಸ್ಟೀ  
13 ಡಾ|| ದೇವಿಶೆಟ್ಟಿ, ನಾರಾಯಣ ಹೃದಯಾಲಯ, ಬೆಂಗಳೂರು ಟ್ರಸ್ಟೀ  
14 ಕಾರ್ಯಕಾರಿ ನಿರ್ದೇಶಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್  ಟ್ರಸ್ಟ್ ನ ಕಾರ್ಯದರ್ಶಿಗಳು  
 
15 ನಿರ್ದೇಶಕರು, ಜಯದೇವ ಹೃದ್ರೋಗ ಸಂಸ್ಥೆ, ಬೆಂಗಳೂರು ಟ್ರಸ್ಟೀ  
16 ನಿರ್ದೇಶಕರು, ನಿಮಾನ್ಸ್, ಬೆಂಗಳೂರು ಟ್ರಸ್ಟೀ  
17 ಶ್ರೀ. ಮೋಹನ ದಾಸ್ ಪೈ, ಇನ್ಫೋಸಿಸ್, ಬೆಂಗಳೂರು ಟ್ರಸ್ಟೀ  
18 ಡಾ|| ಹೆಚ್ ಸುದರ್ಶನ, ಕರುಣಾ ಟ್ರಸ್ಟ್ ಟ್ರಸ್ಟೀ  
19 ನಿರ್ದೇಶಕರು, ಕಿದ್ವಾಯಿ ಗ್ರಂಥಿ ವಿಜ್ಞಾನ ಸಂಸ್ಥೆ, ಬೆಂಗಳೂರು ಟ್ರಸ್ಟೀ  
You are here: Home ಆಡಳಿತ ಟ್ರಸ್ಟ್ ಬೋರ್ಡ್