Suvarna Arogya Suraksha Trust

ಕಾರ್ಯಕಾರಿ ಸಮಿತಿ

1 ಸರ್ಕಾರದ  ಪ್ರಧಾನ  ಕಾರ್ಯದರ್ಶಿಗಳುಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,  ಕರ್ನಾಟಕ ಸರ್ಕಾರ ಅಧ್ಯಕ್ಷರು
2 ಸರ್ಕಾರದ  ಕಾರ್ಯದರ್ಶಿಗಳು,  (ವೆಚ್ಚ 5) ಆರ್ಥಿಕ ಇಲಾಖೆ, ವಿಧಾನ ಸೌಧ, ಬೆಂಗಳೂರು ಸದಸ್ಯರು
3 ಸರ್ಕಾರದ ಕಾರ್ಯದರ್ಶಿಗಳುವೈದ್ಯಕೀಯ ಶಿಕ್ಷಣ ಇಲಾಖೆ, ವಿಕಾಸ ಸೌಧ, ಬೆಂಗಳೂರು ಸದಸ್ಯರು
4 ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಆನಂದ ರಾವ್ ವೃತ್ತ, ಬೆಂಗಳೂರು ಸದಸ್ಯರು
5 ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನ, ಬೆಂಗಳೂರು ಸದಸ್ಯರು
6 ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು & ಉಪಾಧ್ಯಕ್ಷರು ಕಾರ್ಯಕಾರಿ ಸಮಿತಿ, ಆನಂದ ರಾವ್ ವೃತ್ತ, ಬೆಂಗಳೂರು ಉಪಾಧ್ಯಕ್ಷರು
7 ಡಾ|| ಹೆಚ್  ಸುದರ್ಶನ್, ಕರುಣಾ ಟ್ರಸ್ಟ್, #686, 16ನೇ ಮುಖ್ಯ ರಸ್ತೆ, 39ನೇ ಅಡ್ಡ ರಸ್ತೆ, 4ನೇ ಟಿಬ್ಲಾಕ್ ಜಯನಗರ, ಬೆಂಗಳೂರು ಸದಸ್ಯರು
8 ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಯಶಸ್ವಿನಿ ಟ್ರಸ್ಟ್, ಎಮ್.ಎಸ್ ಬಿಲ್ಡಿಂಗ್, ಬೆಂಗಳೂರು ಸದಸ್ಯರು
9 ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನಾ, ಬನ್ನೇರುಘಟ್ಟ ರಸ್ತೆಬೆಂಗಳೂರು ಸದಸ್ಯರು
10 ಕಾರ್ಯಕಾರಿ ನಿರ್ದೇಶಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಶಾಂತಿನಗರ, ಬೆಂಗಳೂರು ಸದಸ್ಯ ಕಾರ್ಯದರ್ಶಿಗಳು
You are here: Home ಆಡಳಿತ ಕಾರ್ಯಕಾರಿ ಸಮಿತಿ